ಜಯಲಕ್ಷ್ಮಿ ಶ್ರೀನಿವಾಸನ್ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರು ೧೯೧೧ ಡಿಸೆಂಬರ ೧೨ರಂದು ತಮಿಳುನಾಡಿನ ಕರೂರು ಎನ್ನುವ ಊರಿನಲ್ಲಿ ಜನಿಸಿದರು. ಇವರ ತಾಯಿ ಸೀತಾಲಕ್ಷ್ಮಿ ; ತಂದೆ ರಾಮನಾಥನ್. ಇವರ ಕೆಲವು ಕೃತಿಗಳು ಇಂತಿವೆ: == ಕೃತಿಗಳು == === ಕಾದಂಬರಿ === ಪರಿಣಯ ಪುಷ್ಪಹಾರ ಪ್ರೇಮ === ಕಥಾಸಂಕಲನ === ಪರಿಮಳೆ ವಾತ್ಸಲ್ಯ ಸುಲೋಚನೆ === ಜೀವನ ಚರಿತ್ರೆ === ಸರೋಜ ನಳಿನಿ === ಅನುವಾದ === ಕಲಾವಿದನ ತ್ಯಾಗ ಚಿನ್ನದ ಬಳೆ ಮತ್ತು ಇತರ ಕಥೆಗಳು === ಬಾಲಸಾಹಿತ್ಯ === ಮೂರು ಮುತ್ತುಗಳು ಮಿಠಾಯಿ === ಗೃಹೋಪಯೋಗಿ === ವೈಭವದ ಮನೆ == ಪುರಸ್ಕಾರ == ೧೯೭೧ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ತಮಿಳುನಾಡಿನ ವಿದ್ಯಾರತ್ನ ಪ್ರಶಸ್ತಿ